OXFORD
Home
(current)
WHO WE ARE
College Profile
Mission / Vision
Founder
Board Of Management
Something else here
ACADEMICS
Courses Offered
Admission Procedure
Application Form
GALLARY
MEDIA
RESULTS
CONTACT US
Previous
Next
ಆಕ್ಸಫರ್ಡ ಪಾಟೀಲ್ಸ್ ಶಿಕ್ಷಣ ಸಂಸ್ಥೆ ವತಿಯಿಂದ 1.5 ಕೋಟಿ ರೂ. ಗಳ ವಿದ್ಯಾರ್ಥಿವೇತನ !!
ಪ್ರಸಕ್ತ ಸಾಲಿಗೆ ಬಡ ಪ್ರತಿಭಾನ್ವಿತ 25 ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಉಚಿತ ಶಿಕ್ಷಣ ನೀಡಲಾಗುವುದು ..
ಎಸ್. ಎಸ್ .ಎಲ್ ಸಿ ಪರೀಕ್ಷೆಯಲ್ಲಿ ಶೇ . 98 ಕ್ಕಿಂತ ಹೆಚ್ಚು ಅಂಕ ಗಳಸಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು .
ಎಸ್. ಎಸ್ .ಎಲ್ ಸಿ ಪರೀಕ್ಷೆಯಲ್ಲಿ ಶೇ . 95 ಕ್ಕಿಂತ ಹೆಚ್ಚು ಅಂಕ ಗಳಸಿದ ವಿದ್ಯಾರ್ಥಿಗಳಿಗೆ ಫೀಯಲ್ಲಿ ಶೇ .20 ರಷ್ಟು ವಿನಾಯಿತಿ ನೀಡಲಾಗುವುದು .
ಎಸ್. ಎಸ್ .ಎಲ್ ಸಿ ಪರೀಕ್ಷೆಯಲ್ಲಿ ಶೇ . 90 ಕ್ಕಿಂತ ಹೆಚ್ಚು ಅಂಕ ಗಳಸಿದ ವಿದ್ಯಾರ್ಥಿಗಳಿಗೆ ಫೀಯಲ್ಲಿ ಶೇ .10 ರಷ್ಟು ವಿನಾಯಿತಿ ನೀಡಲಾಗುವುದು .
ಪ್ರತಿ ವರ್ಷ ಈ ರೀತಿ ನಮ್ಮ ಸಂಸ್ಥೆಯಲ್ಲಿ ಸುಮಾರು 1.5 ಕೋಟಿ ರೂ.ಗಳನ್ನು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.